easefully ಈಸ್‍ಹುಲಿ
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ)

  1. ಸುಖವಾಗಿ; ಹಾಯಾಗಿ; ಹಿತವಾಗಿ.
  2. ಆರಾಮವಾಗಿ; ಬಿಡುವಾಗಿ; ವಿಶ್ರಾಂತಿಕರವಾಗಿ.
  3. ಆಲಸ್ಯದಿಂದ; ಸೋಮಾರಿತನದಿಂದ.