easeful ಈಸ್‍ಹುಲ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಸುಖವಾದ; ಹಿತವಾದ; ಹಾಯಾದ.
  2. ಆರಾಮದ; ವಿಶ್ರಾಂತಿಯ; ವಿರಾಮದ; ಬಿಡುವಿನ.
  3. ಆಲಸ್ಯದ; ಜಡ; ಸೋಮಾರಿಯಾದ; ಆಲಸ.