See also 2earwig
1earwig ಇಅರ್‍ವಿಗ್‍
ನಾಮವಾಚಕ

ಕರ್ಣಕೀಟ; ಗುಗ್ಗುರು; ತಗಣಿಗಂಡ; ಕಿವಿಯ ಮೂಲಕ ತಲೆಯನ್ನು ಹೊಗುವುದೆಂದು ಹಿಂದೆ ನಂಬಲಾಗಿದ್ದ, ಡರ್ಮಾಪ್ಟರ ಗಣದ, ತುದಿಯಲ್ಲಿ ದೊಡ್ಡ ದೊಡ್ಡ ಚಿಮುಟದಂಥ ಅಂಗಗಳುಳ್ಳ ಹುಳು.

  1. (ಅಮೆರಿಕನ್‍ ಪ್ರಯೋಗ) ಚಿಕ್ಕ ಸಾವಿರಗಾಲು ಕೀಟ.
See also 1earwig
2earwig ಇಅರ್‍ವಿಗ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಕಿವಿಕಚ್ಚು; ಕಿವಿಯಲ್ಲಿ ತುಂಬು; ಒಬ್ಬನಿಗೆ ವಿಷಯ ಗುಟ್ಟಾಗಿ ತಿಳಿಸಿ ಪ್ರಚೋದಿಸು.