earthy ಅರ್ತಿ
ಗುಣವಾಚಕ
  1. ಭೂಮಿಯ; ಮಣ್ಣಿನ; ಮಣ್ಣಿನಂಥ; ಪಾರ್ಥಿವ.
  2. (ರೂಪಕವಾಗಿ) ಕೇವಲ ಐಹಿಕವಾದ; ಪ್ರಾಪಂಚಿಕ; ವ್ಯಾವಹಾರಿಕ; ಲೌಕಿಕ.
  3. ಒರಟಾದ; ನಯವಿಲ್ಲದ; ಅಸಂಸ್ಕೃತ: his earthy egoism ಅವನ ಒರಟು ಅಹಂಭಾವ.
  4. ಅಸಭ್ಯ; ಅಶ್ಲೀಲ; ಬಂಡು; ಮರ್ಯಾದೆಯಿಲ್ಲದ: earthy jokes ಅಸಭ್ಯ ಹಾಸ್ಯ.