earthworm ಅರ್ತ್‍ವರ್ಮ್‍
ನಾಮವಾಚಕ
  1. ಮಣ್ಣುಹುಳು; ಎರೆಹುಳು.
  2. (ರೂಪಕವಾಗಿ) ಡೊಗ್ಗು ಸಲಾಮು ಹಾಕುವವನು; ನೆಲದವರೆಗೆ ಕುಗ್ಗಿ ಯಾ ಬಗ್ಗಿ ಅನುಸರಣೆ ಮಾಡುವವನು; ಕಾಲು ನೆಕ್ಕುವವನು; ಅತ್ಮಗೌರವವಿಲ್ಲದವನು.