earthwork ಅರ್ತ್‍ವರ್ಕ್‍
ನಾಮವಾಚಕ
  1. (ಸೇನೆಯ ರಕ್ಷಣೆ, ಕೋಟೆ ಕಟ್ಟುವುದು, ರಸ್ತೆ ಮಾಡುವುದು, ಮೊದಲಾದವಲ್ಲಿ ಹಾಕುವ) ಮಣ್ಣುದಿಬ್ಬ; ಮಣ್ಣುದಂಡೆ; ಮಣ್ಣಿನ ಏರಿ.
  2. ಮಣ್ಣುಕೆಲಸ; ಮಟ್ಟಿಕಾಮಗಾರಿ.
  3. ಮಣ್ಣುದಂಡೆ ಹಾಕುವುದು; ಮಣ್ಣು ಏರಿ ಹಾಕುವುದು.