earthwax ಅರ್ತ್‍ವ್ಯಾಕ್ಸ್‍
ನಾಮವಾಚಕ

(ಖನಿಜಶಾಸ್ತ್ರ) ಭೂಮೇಣ; ಖನಿಜ ರೂಪದಲ್ಲಿ ಸಿಕ್ಕುವ, ಮೇಣದಂತಹ ಹೈಡ್ರೊಕಾರ್ಬನ್ನುಗಳ ಮಿಶ್ರಣ.