earthly ಅರ್ತ್‍ಲಿ
ಗುಣವಾಚಕ
  1. ಭೂಮಿಯ; ಭೌಮಿಕ; ಭೂಸಂಬಂಧವಾದ.
  2. ಭೂಲೋಕದ; ಇಹಲೋಕದ; ಐಹಿಕ; ಲೌಕಿಕ; ಪ್ರಾಪಂಚಿಕ.
ನುಡಿಗಟ್ಟು
  1. no earthly chance (ಆಡುಮಾತು) ಅಸಂಭಾವ್ಯ; ತೀರಾ ಅಸಂಭವ.
  2. no earthly reason (ಆಡುಮಾತು) ಯಾವುದೊಂದೂ ಕಾರಣವಿಲ್ಲ.
  3. no earthly use (ಆಡುಮಾತು) ಕೆಲಸಕ್ಕೆ ಬಾರದ್ದು; ಶುದ್ಧ ನಿಷ್ಪ್ರಯೋಜಕ.
  4. not an earthly (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಪೂರ್ತಿ ಅಸಂಭಾವ್ಯ; ತೀರಾ ಅಸಂಭವ; ಅವಕಾಶವೇ ಇಲ್ಲ.