earth-current ಅರ್ತ್‍ಕರನ್ಟ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಭೂವಿದ್ಯುತ್ತು; ಭೂಗಾಮಿ ವಿದ್ಯುತ್ತು; (ಮುಖ್ಯವಾಗಿ ಯಾವುದೇ ಸಲಕರಣೆಯಲ್ಲಿರಬಹುದಾದ ದೋಷದ ಕಾರಣ) ಭೂಮಿಗೆ ಹರಿದು ಹೋಗುವ ವಿದ್ಯುತ್ತು.