earth-closet ಅರ್ತ್‍ಕ್ಲಾಸಿಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮಣ್ಣು ಕಕ್ಕಸ್ಸು; ಶೌಚದ ನಂತರ ಮಲವನ್ನು ಮಣ್ಣಿನಿಂದ ಮುಚ್ಚುವ ಕಕ್ಕಸು.