earning ಅರ್ನಿಂಗ್‍
ನಾಮವಾಚಕ
  1. (ಬಹುವಚನದಲ್ಲಿ)ಗಳಿಕೆ; ಅರ್ಜನೆ; ಸಂಪಾದನೆ; ಶ್ರಮಕ್ಕೆ ಯಾ ಯೋಗ್ಯತೆಗೆ ಪ್ರತಿಫಲವಾಗಿ ಪಡೆದ ಯಾ ಸಂಪಾದಿಸಿದ ಹಣ.
  2. ಸಂಪಾದನೆ; ಗಳಿಸುವಿಕೆ; ಆರ್ಜನೆ.