earnestly ಅರ್ನಿಸ್ಟ್‍ಲಿ
ಕ್ರಿಯಾವಿಶೇಷಣ
  1. ಶ್ರದ್ಧೆಯಿಂದ; ಶ್ರದ್ಧಾಪೂರ್ವಕವಾಗಿ; ಮನಃಪೂರ್ವಕವಾಗಿ; ಆಸಕ್ತಿಯಿಂದ; ಅಸಡ್ಡೆಮಾಡದೆ.
  2. ತೀವ್ರಾಸಕ್ತಿಯಿಂದ; ಕಟ್ಟಕ್ಕರೆಯಿಂದ.