See also 2earnest  3earnest
1earnest ಅರ್ನಿಸ್ಟ್‍
ಗುಣವಾಚಕ
  1. (ಉದ್ದೇಶ, ಪ್ರಯತ್ನ, ಮೊದಲಾದವುಗಳ ವಿಷಯದಲ್ಲಿ) ಶ್ರದ್ಧಾವಂತ; ಶ್ರದ್ಧಾಪೂರ್ವಕವಾದ; ಮನಃಪೂರ್ವಕವಾದ; ಆಸಕ್ತ; ಅಸಡ್ಡೆಯಿಲ್ಲದ.
  2. (ಆಪೇಕ್ಷೆ ಮೊದಲಾದವುಗಳ ವಿಷಯದಲ್ಲಿ) ತೀವ್ರ; ಕಟ್ಟಕ್ಕರೆಯ; ತೀವ್ರಾಸಕ್ತಿಯ.
See also 1earnest  3earnest
2earnest ಅರ್ನಿಸ್ಟ್‍
ನಾಮವಾಚಕ

ಶ್ರದ್ಧೆ; ಆಸಕ್ತಿ: in (real) earnest

  1. ಶ್ರದ್ಧಾಯುಕ್ತವಾದ; ಶ್ರದ್ಧೆಯಿಂದ ಕೂಡಿದ; ತಮಾಷೆಯದಲ್ಲದ.
  2. ಶ್ರದ್ಧಾಯುಕ್ತವಾಗಿ; ಶ್ರದ್ಧೆಯಿಂದ ಕೂಡಿ; ತಮಾಷೆಯದಾಗಿರದೆ.
See also 1earnest  2earnest
3earnest ಅರ್ನಿಸ್ಟ್‍
ನಾಮವಾಚಕ
  1. (ಕರಾರನ್ನು ಢಪಡಿಸುವುದು ಮೊದಲಾದವಕ್ಕಾಗಿ ಭಾಗಶಃ ಪಾವತಿ ಮಾಡಿದ) ಮುಂಗಡ ಹಣ; ಅಗಾವು; ಸಂಚಕಾರ.
  2. ಮುನ್ನರಿಕೆ; ಮುನ್ಸೂಚನೆ; ಪೂರ್ವಲಕ್ಷಣ; ಪೂರ್ವಸೂಚನೆ; ಮೊದಲ — ಸುಳಿವು, ಸೂಚನೆ: is in (an) earnest of what is to come ಮುಂದೆ ಬರುವುದರ ಪೂರ್ವಸೂಚನೆ.