See also 2earmark
1earmark ಇಅರ್‍ಮಾರ್ಕ್‍
ನಾಮವಾಚಕ
  1. ಕಿವಿಗುರುತು; ಯಾರಿಗೆ ಸೇರಿದ್ದೆಂದು ತೋರಿಸಲು ಕುರಿ ಮೊದಲಾದವುಗಳ ಕಿವಿಯ ಮೇಲೆ ಮಾಡುವ ಗುರುತು.
  2. (ರೂಪಕವಾಗಿ) ಮಾಲಿಕ ಮುದ್ರೆ; ಸ್ವಾಮ್ಯ ಮುದ್ರೆ; ಸ್ವಾಮ್ಯ ಚಿಹ್ನೆ; ಒಡೆತನದ ಗುರುತು; ಯಾವುದೇ ವಸ್ತುವಿನ ಮೇಲೆ ಹಾಕುವ ಒಡೆತನದ ಗುರುತು.
See also 1earmark
2earmark ಇಅರ್‍ಮಾರ್ಕ್‍
ಸಕರ್ಮಕ ಕ್ರಿಯಾಪದ
  1. ಕುರಿಗೆ ಮುದ್ರೆ ಯಾ ಗುರುತು ಹಾಕು.
  2. (ರೂಪಕವಾಗಿ) ಮೀಸಲಿಡು; ಯಾವುದಾದರೂ ಖಚಿತ ಉದ್ದೇಶಕ್ಕಾಗಿ ಹಣ ಮೊದಲಾದವನ್ನು ಮೀಸಲಾಗಿಡು.