earless ಇಅರ್‍ಲಿಸ್‍
ಗುಣವಾಚಕ
  1. ಕಿವಿಯಿಲ್ಲದಿರುವ; ಕಿವಿಯಿಲ್ಲದ; ಕರ್ಣರಹಿತ.
  2. (ಸಂಗೀತದ ವಿಷಯದಲ್ಲಿ) ಕಿವಿಯಿಲ್ಲದ; ಸ್ವರನಾದಗಳನ್ನು ಗ್ರಹಿಸದ; ಸಂಗೀತ ಜ್ಞಾನವಿಲ್ಲದ; ಸ್ವರಜ್ಞಾನವಿಲ್ಲದ; ನಾದ ಸಂವೇದನೆಯಿಲ್ಲದ.