earful ಇಅರ್‍ಹುಲ್‍
ನಾಮವಾಚಕ

(ಆಡುಮಾತು)

  1. ಕಿವಿಭರ್ತಿ; ಕಿವಿ ತುಂಬುವಷ್ಟು ಮಾತು, ಸಮಾಚಾರ, ಬುದ್ದಿವಾದ ಮೊದಲಾದವು.
  2. ಕಟುಟೀಕೆ; ತೀವ್ರ ಖಂಡನೆ; ಪ್ರಬಲ ನಿಂದೆ ಯಾ ದೂಷಣೆ.