eared ಇಅರ್ಡ್‍
ಗುಣವಾಚಕ
  1. ಕಿವಿಗಳುಳ್ಳ; (ಮುಖ್ಯವಾಗಿ ಗೊತ್ತಾದ ಆಕಾರದ) ಕಿವಿಗಳಿರುವ: long eared ನೀಳಗಿವಿಯ; ಉದ್ದನೆಯ ಕಿವಿಯುಳ್ಳ.
  2. ಕಿವಿಯಂತೆ ಚಾಚಿದ; ಉದ್ದನೆಯ ಗರಿ ಯಾ ಜುಟ್ಟು ಇರುವ: an eared owl ನೀಳಜುಟ್ಟಿನ ಗೂಬೆ; ಉದ್ದನೆಯ ಜುಟ್ಟಿನ ಗೂಬೆ.
  3. ಚಾಚುಗಿವಿ ಗುರಾಣಿ; ಮೇಲಿನ ಮೂಲೆಗಳಲ್ಲಿ ಚೂಪಾಗಿ ಚಾಚಿಕೊಂಡಿರುವ ವಂಶಲಾಂಛನವುಳ್ಳ ಗುರಾಣಿ.
  4. (ಸಸ್ಯವಿಜ್ಞಾನ) (ನಿರ್ದಿಷ್ಟ ಜಾತಿಯ ಧಾನ್ಯದ) ಹೊಡೆ ಇರುವ; ತೆನೆ ಬಿಟ್ಟ; ಕದಿರು ಬಿಟ್ಟ: golden eared grain ಹೊಂದೆನೆ; ಹೊಂಬಣ್ಣದ ಕಾಳಿನ ಹೊಡೆ.