ear-drum ಇಅರ್‍ಡ್ರಮ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಕಿವಿಪೊರೆ; ಕರ್ಣಪಟಲ; ಕಿವಿತಮಟೆ; ಹೊರಕಿವಿಗೂ ಮಧ್ಯಕಿವಿಗೂ ನಡುವೆ ಇರುವ, ಶಬ್ದವನ್ನು ಗ್ರಹಿಸಿ ಕಂಪಿಸುವ, ತೆಳುವಾದ ಪೊರೆ.