eagle-owl ಈಗಲ್‍ಔಲ್‍
ನಾಮವಾಚಕ

ಹದ್ದುಗೂಬೆ; ತಲೆಯ ಮೇಲೆ ಕೊಂಬಿನಂಥ ದೊಡ್ಡ ಗರಿಗಳುಳ್ಳ ಯೂರೋಪಿನ ದೊಡ್ಡ ಗೂಬೆ, ಯಾ ಬ್ಯೂಬೋ ಕುಲದ ಯಾವುದೇ ಗೂಬೆ.