eagle ಈಗಲ್‍
ನಾಮವಾಚಕ
  1. ಹದ್ದು; ಗರುಡ (ಪಕ್ಷಿ); ಗೃಧ್ರ.
  2. ಧ್ರಾತಿ; ಹದ್ದಿನ ಚಿತ್ರ ಯಾ ಅತಿ:
    1. (ಮುಖ್ಯವಾಗಿ ಚರಿತ್ರೆ) ರೋಮನ್‍ ಯಾ ಹ್ರೆಂಚ್‍ ಸೈನ್ಯದ ಲಾಂಛನ.
    2. ಹದ್ದು ಮೇಜು; ಚರ್ಚಿನಲ್ಲಿ ಓದುವಾಗ ಗ್ರಂಥಗಳನ್ನಿಡುವ ಹದ್ದಿನ ಆಕಾರದ ನಿಲುಮೇಜು.
    3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ಸಂಯುಕ್ತ ಸಂಸ್ಥಾನಗಳ) ಚಿಹ್ನೆ ಯಾ ಲಾಂಛನ.
  3. (ಗಾಲ್‍ ಆಟದಲ್ಲಿ) ಚೆಂಡನ್ನು ಗುಳಿಗೆ ಬೀಳಿಸಲು ಎರಡು ಹೊಡೆತಗಳು ಬೇಕಾಗಿರುವ ಗುಳಿ.
  4. (ಅಮೆರಿಕನ್‍ ಪ್ರಯೋಗ) ಹತ್ತು ಡಾಲರಿನ ನಾಣ್ಯ.