eagerness ಈಗರ್‍ನಿಸ್‍
ನಾಮವಾಚಕ
  1. ಕಟ್ಟಾಸೆ; ತೀವ್ರ ಅಭಿಲಾಷೆ; ಅತ್ಯಾಸಕ್ತಿ.
  2. ತವಕ; ಅತುರ; ಅತ್ಯುತ್ಸಾಹ; ಅತ್ಯುತ್ಸುಕತೆ.
  3. ತೀಕ್ಷ್ಣತೆ; ಗಾಢತೆ; ತೀವ್ರತೆ; ಉತ್ಕಟತೆ.