eagerly ಈಗರ್‍ಲಿ
ಕ್ರಿಯಾವಿಶೇಷಣ
  1. ಕಟ್ಟಾಸೆಯಿಂದ; ತೀವ್ರ ಅಭಿಲಾಷೆಯಿಂದ.
  2. ತವಕದಿಂದ; ಆತುರದಿಂದ; ಉತ್ಸಾಹದಿಂದ.
  3. ತೀಕ್ಷ್ಣವಾಗಿ; ಗಾಢವಾಗಿ; ತೀವ್ರವಾಗಿ; ಉತ್ಕಟವಾಗಿ.