eager ಈಗರ್‍
ಗುಣವಾಚಕ
  1. ಕಟ್ಟಾಸೆಯುಳ್ಳ; ತೀವ್ರ ಅಭಿಲಾಷೆಯ; ಅತ್ಯಾಸಕ್ತಿಯ; ಕಡು ಹಂಬಲದ.
  2. ತವಕಿಸುವ; ಆತುರವುಳ್ಳ; ಉತ್ಸಾಹಿ; ಉತ್ಸುಕ; ಕುತೂಹಲದಿಂದ ಕೂಡಿದ.
  3. (ಭಾವಾವೇಶಗಳ ವಿಷಯದಲ್ಲಿ) ಕಡು; ಬಲು; ತೀವ್ರ; ತೀಕ್ಷ್ಣ; ಗಾಢ; ಪ್ರಬಲ; ಉತ್ಕಟ.
  4. (ಪ್ರಾಚೀನ ಪ್ರಯೋಗ) (ಗಾಳಿಯ ವಿಷಯದಲ್ಲಿ) ಕೊರೆಯುವ; ಚಳಿಯಾದ; ಶೈತ್ಯದ.