dysfunctional ಡಿಸ್‍ಹಂಕ್‍ಷನಲ್‍
ಗುಣವಾಚಕ

(ದೇಹದ ಅವಯವ ಮೊದಲಾದವುಗಳ ವಿಷಯದಲ್ಲಿ) ಅಪಸಾಮನ್ಯ ಕಾರ್ಯದ; ಸರಿಯಾಗಿ ಕೆಲಸಮಾಡದ.