dynamometer ಡೈನಮಾಮಿಟರ್‍
ನಾಮವಾಚಕ

ಶಕ್ತಿಮಾಪಕ; (ಪ್ರಾಣಿ, ಎಂಜಿನ್ನು, ಯಾಂತ್ರಿಕ ಬಲ, ಮೊದಲಾದವುಗಳಿಂದ ವೆಚ್ಚವಾದ) ಶಕ್ತಿಯನ್ನು ಅಳೆಯುವ ಉಪಕರಣ.