dunt ಡನ್ಟ್‍
ನಾಮವಾಚಕ

ಗಾಳಿಯೇಟು; ಗಾಳಿಪೆಟ್ಟು; ಗಾಳಿಹೊಡೆತ; ವಾಯುಘಾತ; ಇದ್ದಕ್ಕಿದ್ದಂತೆ ಎದುರಾದ ಗಾಳಿಯ ಊರ್ಧ ಮುಖ ಚಲನೆಯಿಂದ ವಿಮಾನಕ್ಕೆ ತಗಲುವ ಪೆಟ್ಟು.