duck-shot ಡಕ್‍ಷಾಟ್‍
ನಾಮವಾಚಕ

ಕಾಡುಬಾತುಗಳನ್ನು ತುಪಾಕಿಯಿಂದ ಹೊಡೆಯಲು ಬಳಸುವ ದಪ್ಪ ಗುಂಡು, ಚರೆ, ರವೆ.