drunken ಡ್ರಂಕನ್‍
ಗುಣವಾಚಕ
  1. ಕುಡಿದ; ಅಮಲೇರಿದ; ಮತ್ತೇರಿದ; ಕುಡಿದು ಪ್ರಜ್ಞೆ ತಪ್ಪಿದ.
  2. ಕುಡಿತಕ್ಕೆ ಬಿದ್ದ; ಕುಡಿತದ ಚಾಳಿಯ; ಕುಡಿತದ ಚಟವುಳ್ಳ.
  3. (ಅನೇಕ ವೇಳೆ) ಕುಡಿದು ಮತ್ತನಾದ.
  4. ಕುಡಿತದ; ಕುಡಿತದ ಅಮಲಿನಿಂದಾದ ಯಾ ಕುಡಿತದ ಚಿಹ್ನೆಗಳಿರುವ: ಕುಡಿದಂತೆ ಕಾಣುವ: drunken brawl ಕುಡಿತದ ರಂಪ ಯಾ ಹಗರಣ. drunken frolic ಕುಡಿತದ ಚೆಲ್ಲಾಟ.