drowsily ಡ್ರೌಸಿಲಿ
ಕ್ರಿಯಾವಿಶೇಷಣ
  1. ತೂಕಡಿಕೆಯಲ್ಲಿ; ಅರೆನಿದ್ರಾವಸ್ಥೆಯಲ್ಲಿ; ಜೋಂಪಿನಲ್ಲಿ; ತೂಕಡಿಸುತ್ತ.
  2. ಸೋಮಾರಿಯಾಗಿ; ಅಲಸತನದಿಂದ; ಜಡಸ್ವಭಾವದಿಂದ.