dropsically ಡ್ರಾಪ್ಸಿಕಲಿ
ಕ್ರಿಯಾವಿಶೇಷಣ
  1. ಮಹೋದರದಿಂದ; ಶೋಭೆಯಿಂದ.
  2. ಉಬ್ಬಿಕೊಂಡಿರುವಂತೆ; ಊದಿಕೊಂಡಿರುವಂತೆ.