See also 2drive-in
1drive-in ಡ್ರೈವ್‍ಇನ್‍
ಗುಣವಾಚಕ

ಡ್ರೈವ್‍ಇನ್‍; (ಬ್ಯಾಂಕು, ಸಿನಿಮಾ, ಮೊದಲಾದವುಗಳಿಗೆ ವಿಷಯದಲ್ಲಿ) ಮೋಟಾರುವಾಹನದಿಂದ ಇಳಿಯದೆ, ಕುಳಿತೇ ವ್ಯವಹಾರ ನಡೆಸಬಹುದಾದ, ನೋಡಬಹುದಾದ; ವಾಹನಸ್ಥ – ವ್ಯವಹಾರದ, ಪ್ರೇಕ್ಷಣದ, ನೋಟದ.

See also 1drive-in
2drive-in ಡ್ರೈವ್‍ಇನ್‍
ನಾಮವಾಚಕ

ಡ್ರೈವ್‍ಇನ್‍; ವಾಹನಸ್ಥ – ವ್ಯವಹಾರದ ಬ್ಯಾಂಕು, ಪ್ರೇಕ್ಷಣೆಯ ಸಿನಿಮಾ, ಮೊದಲಾದವು ಮೋಟಾರುವಾಹನದಿಂದ ಇಳಿಯದೆ ಕುಳಿತಲ್ಲಿಂದಲೇ ವ್ಯವಹಾರ ನಡೆಸಬಹುದಾದ ಬ್ಯಾಂಕು, ನೋಡಬಹುದಾದ ಸಿನಿಮಾ, ಮೊದಲಾದವು.