draftee ಡ್ರಾಹಿ
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಜುಲುಂ ಸಿಪಾಯಿ; ಒತ್ತಾಯದಿಂದ ಸೈನ್ಯಕ್ಕೆ ದಾಖಲಾದವನು.