double paddle
ನಾಮವಾಚಕ

ಇಮ್ಮೊಗದ ಹುಟ್ಟು; ಎರಡು ತುದಿಗಳಲ್ಲೂ ಚಪ್ಪಟೆ ಹಲಗೆಯಂತಿರುವ ದೋಣಿಯ ಹುಟ್ಟು.