domino ಡಾಮಿನೋ
ನಾಮವಾಚಕ
(ಬಹುವಚನ dominoes)
  1. ಡಾಮಿನೊ; ಮುಖಮರೆದೊಗಲೆ; ಅರೆಮೊಗವಾಡದ ಮೇಲಂಗಿ: (ಮುಖ್ಯವಾಗಿ ವೇಷದ ಕುಣಿತದಲ್ಲಿ) ಗುರುತನ್ನು ಮರೆಸಲು ತೊಡುವ ಅರೆಮೊಗವಾಡದ ಸಡಿಲ ಮೇಲಂಗಿ.
  2. ಅಂಥ ದೊಗಲೆ ತೊಟ್ಟಿರುವವನು.
  3. ಚೌಕಾಕಾರದ ಕಾಯಿ; ಡಾಮಿನೋಸ್‍ ಆಟದಲ್ಲಿ ಉಪಯೋಗಿಸುವ ಕಾಯಿ.
ಪದಗುಚ್ಛ

domino theory ಡಾಮಿನೊ ಸಿದ್ಧಾಂತ; ಒಂದು ದೇಶದಲ್ಲಿ ಜರುಗುವ ರಾಜಕೀಯ ಘಟನೆ ಯಾ ಬೆಳವಣಿಗೆ ಮೊದಲಾದವು ಇತರ ದೇಶಗಳಿಗೂ ಹಬ್ಬುತ್ತವೆ ಎಂಬ ಸಿದ್ಧಾಂತ.