dolichocephalic ಡಾಲಿಕಸಿಹ್ಯಾಲಿಕ್‍
ಗುಣವಾಚಕ
  1. ನಿಡುದಲೆಯ; ಉದ್ದವಾದ ತಲೆಯುಳ್ಳ; ದೀರ್ಘಶೀರ್ಷ; ಉದ್ದದ $೪/೫$ ಕ್ಕಿಂತಲೂ ಕಡಿಮೆ ಅಗಲದ ತಲೆಬುರುಡೆಯುಳ್ಳ.
  2. ಇಂಥ ತಲೆಬುರುಡೆಯುಳ್ಳ ಮನುಷ್ಯನ ಯಾ ಜನಾಂಗದ.