divisor ಡಿವೈಸರ್‍
ನಾಮವಾಚಕ

(ಗಣಿತ) ಭಾಜಕ:

  1. ಭಾಗಿಸುವ ಸಂಖ್ಯೆ.
  2. ಇನ್ನೊಂದು ಸಂಖ್ಯೆಯನ್ನು ನಿಶ್ಯೇಷವಾಗಿ ಭಾಗಿಸುವ ಸಂಖ್ಯೆ.