divider ಡಿವೈಡರ್‍
ನಾಮವಾಚಕ
  1. ಭಾಜಕ; ಭಾಗಿಸುವವನು; ಭಾಗಿಸುವಂಥದು.
  2. (ಬಹುವಚನದಲ್ಲಿ) (ಜ್ಯಾಮಿತಿ) ಡಿವೈಡರ್ಸ್‍; ವಿಭಾಜಕ; (ಅಳೆವ)ಕೈವಾರ; ವಿಭಾಗಿಸುವುದು, ಬಹಳ ಸಣ್ಣ ಅಂತರಗಳನ್ನು ಅಳೆಯುವುದು, ಮೊದಲಾದವಕ್ಕೆ ಬಳಸುವ, ತಿರುಪುಳ್ಳ ಸಾಧನ. Figure: dividers-2
  3. ವಿಭಾಜಕ; ಬೇರ್ಪಡಿಸುವ ಸಾಧನ; ಕೋಣೆಯನ್ನು ಎರಡು ಭಾಗ ಮಾಡಲು ಬಳಸುವ ಪರದೆ, ಪೀಠೋಪಕರಣ, ಮೊದಲಾದವು.