divers ಡೈವಸ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಕೆಲವು ಹಲವು ಒಂದಕ್ಕಿಂತ ಹೆಚ್ಚು; ಅನೇಕ.
  2. ಹಲವು ತರದ; ವಿವಿಧ; ಅನೇಕ ಬಗೆಯ; ಬಗೆಬಗೆಯ; ನಾನಾ ವಿಧವಾದ.