distracted ಡಿಸ್ಟ್ರಾಕ್ಟಿಡ್‍
ಗುಣವಾಚಕ
  1. ಚಂಚಲವಾದ; ಅತ್ತಿತ್ತ ದೂಡಲ್ಪಟ್ಟ; ಅತ್ತಿತ್ತ ಸೆಳೆತಕ್ಕೊಳಗಾದ.
  2. ದುಗುಡಗೊಂಡ; ಪ್ರಕ್ಷುಬ್ಧ.
  3. (ಮನಸ್ಸು) ವಿಕ್ಷಿಪ್ತವಾದ; ಓಲಾಟಕ್ಕೆ ಸಿಕ್ಕಿರುವ; ಒಲೆತಕ್ಕೆ ಸಿಕ್ಕಿರುವ; ಗೊಂದಲಗೊಂಡ; ತಬ್ಬಿಬ್ಬಾದ; ದಿಗ್ಭ್ರಮೆಗೊಂಡ.
  4. ಚಿಂತೆಗೀಡಾದ; ವ್ಯಾಕುಲಿತ; ವ್ಯಗ್ರ.
  5. ಬುದ್ಧಿ ಭ್ರಮಣೆಗೊಂಡಿರುವ; ತಲೆ ಕೆಟ್ಟ; ಹುಚ್ಚು ಹುಚ್ಚಾಗಿರುವ; ಉನ್ಮಾದಗ್ರಸ್ತ; ಫಿರಕಿ.