dissolvable ಡಿಸಾಲ್ವಬ್‍ಲ್‍
ಗುಣವಾಚಕ
  1. (ಒಕ್ಕೂಟ, ಸಂಘ, ಮೊದಲಾದವು) ವಿಘಟನೀಯ; ವಿಭಜನೀಯ; ಒಡೆದು ಬೇರೆಬೇರೆಯಾಗಬಲ್ಲ.
  2. ಕರಗಬಲ್ಲ; ಕರಗಿಸಬಲ್ಲ.
  3. (ಸಂಬಂಧ, ಸಂಘ, ಒಕ್ಕೂಟ, ಮೊದಲಾದವುಗಳ ವಿಷಯದಲ್ಲಿ) ಚೆದರಬಲ್ಲ; ಕೊನೆಗಾಣಬಲ್ಲ; ಮುಗಿಯಬಲ್ಲ; ಮುಕ್ತಾಯವಾಗಬಲ್ಲ.