dissimulator ಡಿಸಿಮ್ಯುಲೇಟರ್‍
ನಾಮವಾಚಕ
  1. ಗೋಪ್ಯ ಮಾಡುವವ; ಮರೆಮಾಚುವವ.
  2. (ಮನಸ್ಸಿನಲ್ಲಿರುವುದನ್ನು ಇಲ್ಲವೆಂದು) ನಟಿಸುವವ; ಸೋಗು ಹಾಕುವವ.
  3. ಠಕ್ಕ; ಕಪಟಿ.