disrobe ಡಿಸ್‍ರೋಬ್‍
ಸಕರ್ಮಕ ಕ್ರಿಯಾಪದ
  1. (ಯಾರದೇ) ಉಡುಪು ಕಳಚು; ಬಟ್ಟೆಬರೆ – ತೆಗೆ; ಬಿಚ್ಚು.
  2. (ರೂಪಕವಾಗಿ) ಕವಚ ತೆಗೆ; ಹೊದಿಕೆ ತೆಗೆ.
ಅಕರ್ಮಕ ಕ್ರಿಯಾಪದ

(ತನ್ನದೇ) ಉಡುಪು ಕಳಚು; ಬಟ್ಟೆಬರೆ – ತೆಗೆ, ಬಿಚ್ಚು.