dispassionateness ಡಿಸ್‍ಪ್ಯಾಷನ(ನಿ)ಟ್‍ನಿಸ್‍
ನಾಮವಾಚಕ
  1. ಉದ್ವೇಗವಿಲ್ಲದಿರುವಿಕೆ; ನಿರುದ್ರೇಕ; ಉದ್ರೇಕರಾಹಿತ್ಯ; ನಿರುದ್ವಿಗ್ನತೆ; ಮನ ಕದಡದಿರುವುದು; ಶಾಂತತೆ; ಪ್ರಶಾಂತತೆ.
  2. ನಿಷ್ಪಕ್ಷಪಾತತೆ; ರಾಗದ್ವೇಷರಾಹಿತ್ಯ; ನಿರ್ಲಿಪ್ತತೆ.