disparateness ಡಿಸ್‍ಪರ(ರಿ, ರೇ)ಟ್‍ನಿಸ್‍
ನಾಮವಾಚಕ
  1. ಅಸಾದೃಶ್ಯ; ವೈದೃಶ್ಯ.
  2. ಪೃಥಕ್ತ್ವ; ಬೇರೆಯಾಗಿರುವಿಕೆ.