dismember ಡಿಸ್‍ಮೆಂಬರ್‍
ಸಕರ್ಮಕ ಕ್ರಿಯಾಪದ
  1. ಅಂಗಚ್ಛೇದ ಮಾಡು; ಅಂಗಾಂಗಗಳನ್ನು – ಕಡಿದುಹಾಕು, ಬೇರೆಬೇರೆ ಮಾಡು, ವಿಚ್ಛೇದಿಸು, ಬೇರ್ಪಡಿಸು.
  2. (ಸಾಮ್ರಾಜ್ಯ, ದೇಶ, ಮೊದಲಾದವನ್ನು) ಒಡೆ; ಹರಿದು ಹಂಚಿಹಾಕು; ಛಿನ್ನಛಿನ್ನ ಮಾಡು; ತುಂಡುತುಂಡಾಗಿಸು; ಪಾಲುಮಾಡು; ಹೋಳುಮಾಡು; ವಿಭಾಗಿಸು; ವಿಭಜಿಸು; ವಿಚ್ಛಿನ್ನಗೊಳಿಸು.