disinvestment ಡಿಸ್‍ಇನ್‍ವೆಸ್ಟ್‍ಮಂಟ್‍
ನಾಮವಾಚಕ

(ವ್ಯಕ್ತಿ, ಸಂಸ್ಥೆ, ಮೊದಲಾದವುಗಳ) ಬಂಡವಾಳಹರಣ; ನೀವಿಹರಣ; ಪೂಂಜೀಹರಣ:

  1. ಬಂಡವಾಳವನ್ನು ಕರಗಿಸುವುದು.
  2. ಬಂಡವಾಳವನ್ನು ಹಿಂತೆಗೆದು ಕೊಳ್ಳುವುದು.