disingenuousness ಡಿಸ್‍ಇಂಜೆನ್ಯುಅಸ್‍ನಿಸ್‍
ನಾಮವಾಚಕ

ಠಕ್ಕು; ವಂಚಕತನ; ಕಪಟ; ಕುಟಿಲತೆ.