disembosom ಡಿಸ್‍ಎಂಬೂಸಮ್‍
ಸಕರ್ಮಕ ಕ್ರಿಯಾಪದ
  1. ಮನಸ್ಸಿನಲ್ಲಿರುವುದನ್ನು ಹೊರಗೆಡಹು; ಹೊಟ್ಟೆ ಬಿಚ್ಚಿ ಹೇಳು; ಎದೆಬಿಚ್ಚಿ ಹೇಳು.
  2. ಆಂತರ್ಯ ತೋಡಿಕೊ; ಗುಟ್ಟುಗಳನ್ನು ಹೇಳಿಕೊ; ರಹಸ್ಯಗಳನ್ನು ಹೇಳಿಕೊ.
ಅಕರ್ಮಕ ಕ್ರಿಯಾಪದ

(ಆತ್ಮಾರ್ಥಕ) ಮನಸ್ಸಿನ ಭಾರ ಇಳಿಸಿಕೊ; ಮನೋವೇದನೆ ಕಳೆದುಕೊ ಯಾ ತಗ್ಗಿಸಿಕೊ; ಮನಸ್ಸನ್ನು ಹಗುರ ಮಾಡಿಕೊ.