disburse ಡಿಸ್‍ಬರ್ಸ್‍
ಸಕರ್ಮಕ ಕ್ರಿಯಾಪದ
  1. ಖರ್ಚುಮಾಡು; ವೆಚ್ಚಮಾಡು.
  2. (ಸಾಮಾನ್ಯವಾಗಿ ಸಾರ್ವಜನಿಕ ಹಣವನ್ನು) ಪಾವತಿ ಮಾಡು; ಬಟವಾಡೆ ಮಾಡು.
  3. ಹಂಚು; ಪಾಲು ಮಾಡು; ಭಾಗಮಾಡು; ವಿನಿಯೋಗಿಸು: she disbursed the flowers to the childern ಮಕ್ಕಳಿಗೆ ಆಕೆ ಹೂಗಳನ್ನು ಹಂಚಿದಳು.
  4. ಹರಡು; ಚೆದರಿಸು: our troops were disbursed over a wide area ನಮ್ಮ ಪಡೆಗಳನ್ನು ವಿಶಾಲ ಕ್ಷೇತ್ರದಲ್ಲಿ ಹರಡಲಾಯಿತು.
ಅಕರ್ಮಕ ಕ್ರಿಯಾಪದ

ಹಣ ಸಲ್ಲಿಸು; ಪಾವತಿ ಮಾಡು.