disbranch ಡಿಸ್‍ಬ್ರಾಂಚ್‍
ಸಕರ್ಮಕ ಕ್ರಿಯಾಪದ
  1. ಕೊಂಬೆಕಡಿ; ಕೊಂಬೆಗಳೆ; ಶಾಖೆಗಳನ್ನು ಕಡಿದುಹಾಕು.
  2. (ಕೊಂಬೆ ಕತ್ತರಿಸುವಂತೆ) ಕತ್ತರಿಸಿಹಾಕು; ಮುರಿದು ಬಿಡು.